Singer : Sonu Nigam
Composer : Bharath
Baanali Badalago Bannave Bhavane
Hrudhyavu haguraagi haaruva suchane
Manadha hoo banadhi nenape hoovaythu
Adhe naathu adhe nota marayadhe kaadithu
Adhe gaana nage bhaana yedheyali naatidhe
Manadhi yeno hosa galabe shuruvaagidhe
Marathe yeke bali bandhu sari maadadhe
Karunisu prema dhaare bhayakeya thoradhe
Adhe naathu adhe nota marayadhe kaadithu
Adhe gaana nage bhaana yedheyali naatidhe
Saradhiyalli hosa bhayake saridhaadidhe
Arasi beega kare maadu thada maadadhe
Huduki nanna
huduki natisu kanna mituki
Gamanisu prema
bhashe padhagala nodadhe
Adhe naathu adhe
nota marayadhe kaadithu
Adhe gaana nage
bhaana yedheyali naatidhe
Baanali Badalago
Bannave Bhavane
Hrudhyavu
haguraagi haaruva suchane
Manadha hoo
banadhi nenape hoovaythu
Adhe naathu adhe
nota marayadhe kaadithu
Adhe gaana nage
bhaana yedheyali naatidhe
Sumadhuravaada haadu..
ReplyDeleteBeautiful song
ReplyDeleteಬಾನಲಿ ಬದಲಾಗೊ ಬಣ್ಣವೆ ಭಾವನೆ
ReplyDeleteಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದಿ ನೆನಪೆ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿಮಾಡದೆ
ಗೆಳತಿ ನನ್ನ ಗೆಳತಿ ತೆರೆದೆ ಮನದ ಕಿಟಕಿ
ಕರುಣಿಸು ಪ್ರೇಮ ಧಾರೆ ಬಯಕೆಯ ತೋರದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಅರಸಿ ಬೇಗ ಕರೆ ಮಾಡು ತಡಮಾಡದೆ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೇಮ ಭಾಷೆ ಪದಗಳ ನೋಡದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಬಾನಲಿ ಬದಲಾಗೊ ಬಣ್ಣವೆ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದಿ ನೆನಪೆ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
nicely written and beautifully sung by sonu
ReplyDelete